info@arivu.org
+91 94822-77872
ಕನ್ನಡ  English 

ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದ ಘಟಿಕೋತ್ಸವ

September 10, 2016 Arivu Teachers

ದಿನಾಂಕ ೧೭ ಆಗಸ್ಟ್ ೨೦೧೬ ರಂದು ನಡೆದ ‘ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯ’ ದ ನಾಲ್ಕನೇ ಘಟಿಕೋತ್ಸವವು ಅರಿವು ಬಳಗಕ್ಕೆ ಒಂದು ವಿಶೇಷ ಘಟನೆಯಾಗಿದೆ.  ಏಕೆಂದರೆ, ಶ್ರೀಯುತ ಕುಶಲ್, ಸಂಯೋಜಕರು, ಅರಿವು ವಿದ್ಯಾ ಸಂಸ್ಥೆ ಇವರಿಗೆ ಸದರಿ ಸಮಾರಂಭದಲ್ಲಿ ಕುಲಪತಿಗಳಾದ ಶ್ರೀ ಅಜೀಮ್ ಪ್ರೇಮ್ ಜಿ ಯವರು ‘ಶಿಕ್ಷಣ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು’ ಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ವಾಜುಬಾಯಿ ರುಢಾಯಿ ವಾಲ, ಕುಲಪತಿಗಳಾದ ಶ್ರೀ ಅಜೀಮ್ ಪ್ರೇಮ್ ಜಿ ಮತ್ತು ಉಪಕುಲಪತಿಗಳಾದ ಶ್ರೀ ಅನುರಾಗ್ ಬೆಹರ್ ರವರು ಮೇ ೨೦೧೬ ರಲ್ಲಿ ಶೈಕ್ಷಣಿಕ ಕಾರ್ಯಕ್ರಮವನ್ನು ಪೂರ್ಣ ಗೊಳಿಸಿದ ೨೩೦  ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.  ಅರಿವು ಮತ್ತು ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯಗಳ ನಡುವೆ ಇರುವ ಸಾಮ್ಯತೆಯೆಂದರೆ ಎರಡೂ ಸಂಸ್ಥೆಗಳು ಲಾಭದ ಉದ್ದೇಶವಿಲ್ಲದೆ, ಮಾನವೀಯ ನೆಲೆಯಲ್ಲಿ  ನ್ಯಾಯಸಮ್ಮತವಾದ ಸುಸ್ಥಿರ ಸಮಾಜವನ್ನು ಕಟ್ಟುವ ದ್ಯೇಯವನ್ನು ಹೊಂದಿರುವುದು.  ಈ ನಿಟ್ಟಿನಲ್ಲಿ ಮುನ್ನಡೆಯಲು ಅರಿವು ಬಳಗವು ಶ್ರೀಯುತ ಕುಶಲ್ ರವರಿಗೆ ಶುಭಾಶಯವನ್ನು ಕೋರುತ್ತದೆ

The dignitaries of the occasion

The dignitaries of the occasion

Kushal being confereed Degree

Sri Kushal being conferred the Degree

Kushal is seated behind Sri Azim Premji

Sri Kushal is seated behind Sri Azim Premji


Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *

Powered by WordPress and HQ Premium Themes.
Powered By Indic IME