info@arivu.org
+91 94822-77872
ಕನ್ನಡ  English 

ಹಾಲಿನ ಡೈರಿಗೆ ಭೇಟಿ

August 30, 2016 Arivu Activities

ದಿನಾಂಕ ೩೦ ಜೂನ್ ೨೦೧೬ ರಂದು ೩ ಮತ್ತು ೪ ನೇ ತರಗತಿಯ ಮಕ್ಕಳು ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳದ ಡೈರಿ ಗೆ ಭೇಟಿ ನೀಡಿ ಹಾಲಿನ ಸಂಗ್ರಹ, ಸಂಸ್ಕರಣೆ ಮತ್ತು ಸಂಗ್ರಹದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇದಲ್ಲದೆ ಹಾಲಿನ ಇನ್ನಿತರ ಪದಾರ್ಥಗಳಾದ ಮೊಸರು, ಕೋವ, ಮಜ್ಜಿಗೆ, ಬೆಣ್ಣೆ, ಲಸ್ಸಿ ಮತ್ತು ಪೇಡ ತಯಾರಿಕೆಯನ್ನು ಗಮನಿಸಿದರು.  ಈ ಭೇಟಿಯಿಂದ ಮಕ್ಕಳು ಹಸುವಿನಿಂದ ಕರೆದ ಹಾಲು ಹೇಗೆ ಪ್ಯಾಕೆಟ್ ಆಗಿ ತಮ್ಮ ಮನೆಗಳನ್ನು ಸೇರುತ್ತದೆ ಎಂದು ಅರಿತರು

IMG_20160630_145817IMG_20160630_150754IMG_20160630_152200IMG_20160630_152507


Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *

Powered by WordPress and HQ Premium Themes.
Powered By Indic IME