info@arivu.org
+91 94822-77872
ಕನ್ನಡ  English 

ಕಲಿಕಾ ಜೊತೆಗಾರರು

ಗುಂಪಿನ ಶಾಲೆಗಳು:
ಸಹಕಾರ ಮತ್ತು ಸಹಯೋಗದ ಉದ್ದೇಶದಿಂದ ಶಿಕ್ಷಣದ ಸಂಬಂಧಪಟ್ಟಂತೆ ಸಮಾನ ದೃಷ್ಟಿಕೋನವುಳ್ಳ  ಶಾಲೆಗಳ  ಗುಂಪೊಂದನ್ನು ಮಾಡಿಕೊಳ್ಳಲಾಗಿದೆ. ಪ್ರಸಕ್ತ ಈ ಗುಂಪಿನಲ್ಲಿ ಈ ಕೆಳಕಂಡ ಶಾಲೆಗಳಿವೆ:

೧. ಅರಿವು ವಿದ್ಯಾ ಸಂಸ್ಥೆ, ಮೈಸೂರು
೨. ಬಾಲ ಬಳಗ, ಧಾರವಾಡ ( http://baalabalaga.wetpaint.com)ಶಾಲಾ ದೂರವಾಣಿ: ೦೮೩೬೨-೪೪೪೪೬೭

೩. ಚಂದನ ಶಾಲೆ, ಸಿರಸಿ-ಅಧ್ಯಕ್ಷ: ಶ್ರೀ. ಎಲ್ .ಎಂ. ಹೆಗಡೆ – ೯೪೪೮೬೪೯೭೩೦

೪. ಸ್ನೇಹ ಶಾಲೆ, ಸುಳ್ಯ-ಅಧ್ಯಕ್ಷ:  ಡಾ: ಚಂದ್ರಶೇಖರ ಧಾಮ್ಲೆ :  ೯೯೪೫೫೦೬೦೪೫

೫. ಧೀನಬಂದು ಶಾಲೆ, ಚಾಮರಾಜನಗರ-www.deenabandhutrust.org

ಧೀನಬಂದು ಸುಗಮಕಾರರು:  ಶ್ರೀ. ಕಾಂತರಾಜು : ೯೯೮೬೬೯೬೬೪೮
ಅಧ್ಯಕ್ಷ: ಶ್ರೀ. ಜಿ.ಎಸ್. ಜಯದೇವ : ೯೪೪೯೪೦೬೪೫೪

ನಾವು ಈ ಗುಂಪನ್ನು ವಿಸ್ತರಿಸಲು ಕಾತರರಾಗಿದ್ದೇವೆ.


Powered by WordPress and HQ Premium Themes.
Powered By Indic IME